ವಿಡಿಯೋ ಕೈಪಿಡಿ – ಕನ್ನಡ

ಶಿವಾಂಶ್ ಗೊಬ್ಬರವು ಕೇವಲ ನಾಟಿ ಮಾಡುವ ಒಂದೇ ಋತುವಿನಲ್ಲಿ ಹಾಳಾಗಿ ಹೋಗಿರುವ ಮಣ್ಣನ್ನು ಪುನಃಶ್ಚೇತನಗೊಳಿಸುತ್ತದೆ ಹೀಗಾಗಿ ರೈತರಿಗೆ ಖರ್ಚು ತಗ್ಗುತ್ತದೆ.

ವಿಡಿಯೋ ಕೈಪಿಡಿ – ಕನ್ನಡ

ಶಿವಾಂಶ್ ಗೊಬ್ಬರವು ಕೇವಲ ನಾಟಿ ಮಾಡುವ ಒಂದೇ ಋತುವಿನಲ್ಲಿ ಹಾಳಾಗಿ ಹೋಗಿರುವ ಮಣ್ಣನ್ನು ಪುನಃಶ್ಚೇತನಗೊಳಿಸುತ್ತದೆ ಹೀಗಾಗಿ ರೈತರಿಗೆ ಖರ್ಚು ತಗ್ಗುತ್ತದೆ.

ಹಂತ – 1

ದಿನ 0: ಹಸಿ ಸಾಮಗ್ರಿಯನ್ನು ತುಂಡರಿಸಿ

 • ಒಣ ಸಾಮಗ್ರಿಗಳು: ಒಣಗಿದ ಎಲೆಗಳು, ಗೋಧಿ/ಭತ್ತದ ಕಾಂಡ, ಹುಲ್ಲು
 • ಹಸಿರು ಸಾಮಗ್ರಿಗಳು: ಹಸಿರು ಎಲೆಗಳು, ಜಲಸಸ್ಯಗಳು. ಕದಿರು ಕಡ್ಡಿಗಳು, ಹುಲ್ಲು
 • ತಾಜಾ ಪಶುವಿನ ಗೊಬ್ಬರ < 2 ವಾರಕ್ಕಿಂತ ಹಳೆಯದು

ಹಂತ – 2

ದಿನ 0: ಮೊದಲ ಮೂರು ಪದರಗಳು

ರಾಶಿಯ ವ್ಯಾಸ: 4 ಅಡಿ ಅಥವಾ 1.2 ಮೀಟರುಗಳು

 • 9 ಬಾಂಡ್ಲಿಗಳಷ್ಟು ಒಣ ಸಾಮಗ್ರಿ ; 1.5 ಬಾಂಡ್ಲಿ ನೀರು
 • 6 ಬಾಂಡ್ಲಿಗಳಷ್ಟು ಹಸಿರು ಸಾಮಗ್ರಿ ; 1 ಬಾಂಡ್ಲಿ ನೀರು
 • 3 ಬಾಂಡ್ಲಿ ಗೊಬ್ಬರ ; 0.5 ಬಾಂಡ್ಲಿ ನೀರು

ಹಂತ – 2

ದಿನ 0: ಮೊದಲ ಮೂರು ಪದರಗಳು

ರಾಶಿಯ ವ್ಯಾಸ: 4 ಅಡಿ ಅಥವಾ 1.2 ಮೀಟರುಗಳು

 • 9 ಬಾಂಡ್ಲಿಗಳಷ್ಟು ಒಣ ಸಾಮಗ್ರಿ ; 1.5 ಬಾಂಡ್ಲಿ ನೀರು
 • 6 ಬಾಂಡ್ಲಿಗಳಷ್ಟು ಹಸಿರು ಸಾಮಗ್ರಿ ; 1 ಬಾಂಡ್ಲಿ ನೀರು
 • 3 ಬಾಂಡ್ಲಿ ಗೊಬ್ಬರ ; 0.5 ಬಾಂಡ್ಲಿ ನೀರು

ಹಂತ – 3

ದಿನ 0: ಪದರಗಳನ್ನು ಪುನರಾವರ್ತಿಸಿ

 • ರಾಶಿಯು ಭುಜದೆತ್ತರ ತುಂಬುವವರೆಗೂ ಪುನರಾವರ್ತಿಸಿ
 • ಅದರ ಮೇಲೆ 9 ಬಾಂಡ್ಲಿಗಳಷ್ಟು ಒಣ ಸಾಮಗ್ರಿ, 1.5 ಬಾಂಡ್ಲಿ ನೀರನ್ನು ಹಾಕಿ ಮುಚ್ಚಿ
 • ಇದನ್ನು ಪ್ಲಾಸ್ಟಿಕ್ ಶೀಟಿನಿಂದ ಮುಚ್ಚಿ

ಹಂತ – 3

ದಿನ 0: ಪದರಗಳನ್ನು ಪುನರಾವರ್ತಿಸಿ

 • ರಾಶಿಯು ಭುಜದೆತ್ತರ ತುಂಬುವವರೆಗೂ ಪುನರಾವರ್ತಿಸಿ
 • ಅದರ ಮೇಲೆ 9 ಬಾಂಡ್ಲಿಗಳಷ್ಟು ಒಣ ಸಾಮಗ್ರಿ, 1.5 ಬಾಂಡ್ಲಿ ನೀರನ್ನು ಹಾಕಿ ಮುಚ್ಚಿ
 • ಇದನ್ನು ಪ್ಲಾಸ್ಟಿಕ್ ಶೀಟಿನಿಂದ ಮುಚ್ಚಿ

ಹಂತ – 4

ದಿನ 4 (4 ರಾತ್ರಿಗಳ ನಂತರ): ಉಷ್ಣತೆ ಪರೀಕ್ಷೆ

 • ರಾಶಿಯು ಬಿಸಿಯಾಗಿದ್ದರೆ, ಆಗ ಅದು ಸರಿಯಾಗಿದೆ ಎಂದರ್ಥ
 • ರಾಶಿಯು ಬೆಚ್ಚಗಿದ್ದರೆ, ಅಥವಾ ತಣ್ಣಗಿದ್ದರೆ, ಶಾಖದ ಉತ್ಪಾದನೆಗೆ ಗೊಬ್ಬರ ಸೇರಿಸಿ

ಹಂತ – 4

ದಿನ 4 (4 ರಾತ್ರಿಗಳ ನಂತರ): ಉಷ್ಣತೆ ಪರೀಕ್ಷೆ

 • ರಾಶಿಯು ಬಿಸಿಯಾಗಿದ್ದರೆ, ಆಗ ಅದು ಸರಿಯಾಗಿದೆ ಎಂದರ್ಥ
 • ರಾಶಿಯು ಬೆಚ್ಚಗಿದ್ದರೆ, ಅಥವಾ ತಣ್ಣಗಿದ್ದರೆ, ಶಾಖದ ಉತ್ಪಾದನೆಗೆ ಗೊಬ್ಬರ ಸೇರಿಸಿ

ಹಂತ – 5

ದಿನ 4 (4 ರಾತ್ರಿಗಳ ನಂತರ): ತೇವಾಂಶ ಪರೀಕ್ಷೆ

ಸಾಮಗ್ರಿಯನ್ನು ನಿಮ್ಮ ಕೈಯಿಂದ ಹಿಂಡಿ:

 • ಅದರಿಂದ 10 -15 ಹನಿಗಳಷ್ಟು ನೀರು ಸುರಿದರೆ ಅದು ಸರಿಯಿದೆ ಎಂದರ್ಥ
 • Iತುಂಬಾ ಒದ್ದೆಯಾಗಿದ್ದರೆ: ಸಾಮಗ್ರಿಯನ್ನು ಬಿಸಿಲಿನಲ್ಲಿ ಒಣಗಿಸಿ
 • ತುಂಬಾ ಒಣಕಲಾಗಿದ್ದರೆ: ತಿರುಗಿಸುವಾಗ 1 ಬಾಂಡ್ಲಿ ನೀರನ್ನು ಚಿಮುಕಿಸಿ

ಹಂತ – 6

ದಿನ -4 (4 ರಾತ್ರಿಗಳ ನಂತರ) : ರಾಶಿಯನ್ನು ತಿರುಗಿಸಿ

 • ಹೊರಗಿನ ಪದರಗಳನ್ನು ತೆಗೆಯಿರಿ
 • ಹೊರ ತೆಗೆದ ಸಾಮಗ್ರಿಯೊಂದಿಗೆ ಹತ್ತಿರದಲ್ಲೇ ಹೊಸ ರಾಶಿಯನ್ನು ಮಾಡಲು ಶುರು ಮಾಡಿ
 • ಹಳೆಯ ರಾಶಿ ಖಾಲಿಯಾಗುವವರೆಗೂ ಇದನ್ನು ಮುಂದುವರೆಸಿ

ಹಂತ – 6

ದಿನ -4 (4 ರಾತ್ರಿಗಳ ನಂತರ) : ರಾಶಿಯನ್ನು ತಿರುಗಿಸಿ

 • ಹೊರಗಿನ ಪದರಗಳನ್ನು ತೆಗೆಯಿರಿ
 • ಹೊರ ತೆಗೆದ ಸಾಮಗ್ರಿಯೊಂದಿಗೆ ಹತ್ತಿರದಲ್ಲೇ ಹೊಸ ರಾಶಿಯನ್ನು ಮಾಡಲು ಶುರು ಮಾಡಿ
 • ಹಳೆಯ ರಾಶಿ ಖಾಲಿಯಾಗುವವರೆಗೂ ಇದನ್ನು ಮುಂದುವರೆಸಿ

ಹಂತ – 7

ಪುನರಾವರ್ತಿಸಿ “ದಿನ 6, 8, 10, 12, 14, 16: ಉಷ್ಣತೆ ಮತ್ತು ತೇವಾಂಶ ಪರೀಕ್ಷೆಗಳು ಮತ್ತು ರಾಶಿಯನ್ನು ತಿರುಗಿಸಿ”

 • ಉಷ್ಣತೆ ಮತ್ತು ತೇವಾಂಶವನ್ನು ಪರೀಕ್ಷಿಸಿ
 • ರಾಶಿಯನ್ನು ತಿರುವಿ
 • ಪ್ಲಾಸ್ಟಿಕ್ ಶೀಟಿನೊಂದಿಗೆ ಮುಚ್ಚಿ

ರಾಶಿಯನ್ನು ಒಟ್ಟು ೭ ಬಾರಿ ತಿರುವಲಾಗುತ್ತದೆ

ಹಂತ – 8

ದಿನ 18: ಉಪಯೋಗಕ್ಕೆ ಸಿದ್ಧವಾಗಿದೆ

 • ರಾಶಿಯೊಳಗಿನ ಉಷ್ಣತೆಯು ತಣ್ಣಗಾಗಬೇಕು
 • ರಾಶಿಯು ತಣ್ಣಗಾಗಿಲ್ಲವಾದರೆ, ಆಗ ಈ ಪ್ರಕ್ರಿಯೆ ಇನ್ನು ಮುಗಿದಿಲ್ಲ ಎಂದರ್ಥ. ತಿರುವುವುದನ್ನು ಪುನರಾವರ್ತಿಸಿ
 • ಶೇಖರಣೆ:
  • ಪ್ಲಾಸ್ಟಿಕ್ ಶೀಟ್ ಅಥವಾ ಒಣ ಹುಲ್ಲಿನಿಂದ ಮುಚ್ಚಿ
  • 6 ತಿಂಗಳುಗಳೊಳಗೆ ಉಪಯೋಗಿಸಿ

ಹಂತ – 9

ಬೆಳೆ ತೆಗೆಯಲು ಗೊಬ್ಬರವನ್ನು ಉಪಯೋಗಿಸಿ

ಶಿವಾಂಶ್ ಗೊಬ್ಬರವನ್ನು 3 ರೀತಿಗಳಲ್ಲಿ ಬಳಸಬಹುದು:

 • ಬೀಜ ಬಿತ್ತನೆಯ ವೇಳೆ ಹಾಕಿ
 • ಈಗಾಗಲೇ ಇರುವ ಸಸ್ಯಗಳ ಮೇಲೆ ಹಾಕಿ
 • ದೊಡ್ಡ ಹೊಲಗಳಲ್ಲಿ ಪ್ರಸರಿಸಿ

ಹಂತ – 9

ಬೆಳೆ ತೆಗೆಯಲು ಗೊಬ್ಬರವನ್ನು ಉಪಯೋಗಿಸಿ

ಶಿವಾಂಶ್ ಗೊಬ್ಬರವನ್ನು 3 ರೀತಿಗಳಲ್ಲಿ ಬಳಸಬಹುದು:

 • ಬೀಜ ಬಿತ್ತನೆಯ ವೇಳೆ ಹಾಕಿ
 • ಈಗಾಗಲೇ ಇರುವ ಸಸ್ಯಗಳ ಮೇಲೆ ಹಾಕಿ
 • ದೊಡ್ಡ ಹೊಲಗಳಲ್ಲಿ ಪ್ರಸರಿಸಿ

ಫಲಿತಾಂಶಗಳು

 • ಆರೋಗ್ಯಕರ ಮಣ್ಣು
 • ರೋಗ-ಪ್ರತಿರೋಧಕ ಬೆಳೆಗಳು
 • ಪೌಷ್ಟಿಕಾಂಶ ಭರಿತ ಆಹಾರ

ಫಲಿತಾಂಶಗಳು

 • ಆರೋಗ್ಯಕರ ಮಣ್ಣು
 • ರೋಗ-ಪ್ರತಿರೋಧಕ ಬೆಳೆಗಳು
 • ಪೌಷ್ಟಿಕಾಂಶ ಭರಿತ ಆಹಾರ

ಹೆಚ್ಚುವರಿ ವಿಡಿಯೋಗಳು

ಮನೋಜ್ ಭಾರ್ಗವ- ಶಿವಾಂಶ್ ಫಾರ್ಮಿಂಗ್ ಪರಿಚಯ
ಕಾಲಾವಧಿ 6 ನಿಮಿಷ 30 ಸೆಕೆಂಡುಗಳು: ಇಲ್ಲಿದೆ ವಿಡಿಯೋ ಲಿಂಕ್

ಪೂರ್ತಿಯಾದ ಸೂಚನಾ ವಿಡಿಯೋ- ಶಿವಾಂಶ್ ಗೊಬ್ಬರವನ್ನು ಹೇಗೆ ಮಾಡಬೇಕು
1 ಗಂಟೆ: ಇಲ್ಲಿದೆ ವಿಡಿಯೋ ಲಿಂಕ್

ಫಲಿತಾಂಶಗಳು/ ಡೆಮೋ ವಿಡಿಯೋ
1 ನಿಮಿಷ: ಇಲ್ಲಿದೆ ವಿಡಿಯೋ ಲಿಂಕ್

ಜಾಲರಿ ರಹಿತ ವಿಡಿಯೋ ಕೈಪಿಡಿ?

ಆರೋಗ್ಯಕರ, ಸಮೃದ್ಧ ಮಣ್ಣು. ಕಡಿಮೆಯಾದ ನೀರಾವರಿ ಅಗತ್ಯಗಳು. ಕಡಿಮೆ ಬೆಲೆ. ಯಾವುದೇ ಕೃತಕ ಗೊಬ್ಬರಗಳಿಲ್ಲ. ಯಾವುದೇ ವಿಷಪೂರಿತ ಸಿಂಪರಣೆಗಳಿಲ್ಲ. ರೋಗ-ಪ್ರತಿರೋಧಕ ಬೆಳೆಗಳು. ಪೌಷ್ಟಿಕಾಂಶ ಭರಿತ ಆಹಾರ. ವಿಷ-ರಹಿತ. ಎಲ್ಲಾ ರೀತಿಯಲ್ಲೂ ಸುರಕ್ಷಿತ ಮತ್ತು ನೈಸರ್ಗಿಕ.

© Copyright 2021 | SHIVANSH FARMING